Swathi Mutthina Male Haniye artwork

Song

Swathi Mutthina Male Haniye

S.P. Balasubrahmanyam & S. Janaki

1989

No ratings yet

WBS Review

4.0 / 5· WBS rating

A Kannada classic blends devotion with cinematic grandeur beautifully.

This recording features the voices of S.P. Balasubrahmanyam and S. Janaki from the soundtrack to Bannada Gejje, showcasing their mastery of nuanced vocal delivery characteristic of classical Indian film music.

WorldBestSong's editorial opinion, written with AI assistance — separate from the listener rating.

Read the full WBS Review (4.0/5) →

Swathi Mutthina Male Haniye Lyrics

by S.P. Balasubrahmanyam & S. Janaki

ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ನನ್ನಾ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರಸರನೆ ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ನನ್ನಾ ರಾಜನ ಹೃದಯದ ಚಿಪ್ಪಿಗೆ ಬಾರೆ ಸರಸರನೆ ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ ಪ್ರೇಮದ ಕಾಶಿಯಲಿ, ಮಳೆಯೇ ನಮಗೆ ಸ್ನಾನ ಕನಸೇ ಮನದಾ ಧ್ಯಾನ ಮೈ ನಡುಗುವ ಚಳಿಯಲ್ಲಿ, ಈ ಬೆಚ್ಚನೆ ಸವಿಗಾನ ಪ್ರೇಮದ ಹಬ್ಬದಲಿ ಗುಡುಗೇ ನಮಗೆ ಮೇಳ ಸಿಡಿಲೇ ಅದರಾ ತಾಳ ಆ ಮಿಂಚಿನ ಬೆಳಕಲ್ಲೇ, ಈ ಹೃದಯದ ಸಮ್ಮೇಳ ಆನಂದದ ಆಲಾಪದ ಆಲಿಂಗನವೋ ಈ ನಿಮಿಷದ ಈ ಮೋಹದ ಆಪೋಶನವೋ ಈ ಹೆದರುವ ಥರದಲ್ಲಿ, ಈ ಪ್ರೇಮದ ಗುಣಗಾನ ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ನನ್ನಾ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರಸರನೆ ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ ಬೆಳ್ಳಿಯ ತಾರೆಗಳಾ, ತರುವೆ ನಿನಗೇ ಕೊಡುವೆ ನಿನ್ನಾ ಮುಡಿಗೇ ಇಡುವೆ ಈ ಪ್ರೇಮದ ಸಾಹಸಕೆ, ನನಗೇನೇ ನೀ ತರುವೆ ಪ್ರೇಮದ ಮಹಲಿನಲಿ, ನನಗೂ ನಿನಗೂ ನಡುವೆ ಪರದೆ ಸರಿಯೇ ಮದುವೆ ಆ ಹುಣ್ಣಿಮೆ ರಾತ್ರಿಯಲಿ, ನಾ ಮುತ್ತಿನ ಮಳೆಗರೆವೆ ಆ ಶುಭದಿನ ಭೋರ್ಗರೆಯುವ ನೀರಾಗುವೆ ನಾ ಆ ಮಿಲನಕೆ ಹಾತೊರೆಯುವ ಸಾಗರವು ನಾ ಆ ಸಾಗರ ಸಂಗಮಕೆ, ಈ ಉಸಿರಾ ಹಿಡಿದಿಡುವೆ ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ನನ್ನಾ ರಾಜನ ಹೃದಯದ ಚಿಪ್ಪಿಗೆ ಬಾರೆ ಸರಸರನೆ ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ

Lyrics are provided for educational, critique, and study purposes under fair use. Sourced via LRCLIB. If you are the copyright owner and wish to request removal, please visit our DMCA & Copyright Policy.

Rate this song

Log in to rate and review this song.

No written reviews yet.

Frequently asked questions about Swathi Mutthina Male Haniye
Who sings Swathi Mutthina Male Haniye and when was it released?

“Swathi Mutthina Male Haniye” is performed by S.P. Balasubrahmanyam & S. Janaki, released in 1989.

Where can I read the full lyrics to Swathi Mutthina Male Haniye?

You can read the complete, verified lyrics for “Swathi Mutthina Male Haniye” right here on WorldBestSong along with music ratings and community reviews.

What is the listener rating for Swathi Mutthina Male Haniye?

“Swathi Mutthina Male Haniye” has not been rated by listeners yet on WorldBestSong. Be the first to rate and review it!

Where can I stream Swathi Mutthina Male Haniye?

You can stream “Swathi Mutthina Male Haniye” by S.P. Balasubrahmanyam & S. Janaki directly on Spotify, Apple Music, and YouTube through the streaming links available on this page.

Global search terms for Swathi Mutthina Male Haniye: letra de Swathi Mutthina Male Haniye (Spanish), paroles de Swathi Mutthina Male Haniye (French), testo di Swathi Mutthina Male Haniye (Italian), songtext von Swathi Mutthina Male Haniye (German), lirik lagu Swathi Mutthina Male Haniye (Indonesian), tekst piosenki Swathi Mutthina Male Haniye (Polish), letras de Swathi Mutthina Male Haniye (Portuguese), 歌詞 (Japanese), 가사 (Korean), गाने के बोल (Hindi), текст песни (Russian). Rate and review Swathi Mutthina Male Haniye by S.P. Balasubrahmanyam & S. Janaki globally on WorldBestSong.

🎵 Are you a musician?

Use our free Song Mastering Tool or BPM & Key Finder directly in your browser.