Hasidaga Anna (From “Thavarina Siri”) artwork

Song

Hasidaga Anna (From “Thavarina Siri”)

S.P. Balasubrahmanyam & Nanditha

2006

No ratings yet

Hasidaga Anna (From “Thavarina Siri”) Lyrics

by S.P. Balasubrahmanyam & Nanditha

ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ ಮೋಡ ಮುನಿದು ಚದುರಿದರೆ ಪೈರು ತೆನೆ ಇಲ್ಲಣ್ಣ ಹೂವು ಮುನಿದು ಮುಚ್ಚಿದರೆ ಜೇನು ಗೂಡೇ ಇಲ್ಲಣ್ಣ ತನ್ನೆಲ್ಲ ಕೆಚ್ಚಲು ಕರುವಿಗೆ ಅಂದರೆ ಹಸುವಿನ ಹಾಲೇ ನಮಗಿಲ್ಲ ಹಸುವಿನ ಹಾಲೇ ನಮಗಿಲ್ಲ ನೀಡೋ ಈ ನಿಯಮ ಪಾಲಿಸದಿದ್ದರೆ ಏನ್ ಚಂದವೋ ಏನ್ ಚಂದವೋ ಶಿವನು ಕೊಟ್ಟ ಆಸ್ತಿ ಭೂಮಿಯಾ ಸಿರಿ ಅವನಾಸ್ತಿ ನನದೆನ್ನೋದು ಏನ್ ಚಂದವೋ ಏನ್ ಚಂದವೋ ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ ದೇವರಿಗೆ ಕಾಯಾಗಿ ಗಂಟಲಿಗೆ ನೀರಾಗಿ ಗುಡಿಸಲಿಗೆ ಸೂರಾಗಿ ಸೇತುವೆಗೆ ಹಾಸಾಗಿ ಬದುಕೆಲ್ಲಾ ನೀಡುತ್ತಾ ಬಾನೆತ್ತರ ಬಾಳುತ್ತಾ ಇರಬೇಕು ತೆಂಗಿನ ಮರದಂತೆ ಇರಬೇಕು ತೆಂಗಿನ ಮರದಂತೆ ನರನಾಗಿ ಮರೆತು ಕೀಳಾಗಿ ಹೋದರೆ ಏನ್ ಚಂದವೋ ಏನ್ ಚಂದವೋ ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ ನಮ್ಮ ಅಣ್ಣನೇ ನಮ್ಮ ತವರಿನ ಸಿರಿ ಈ ದೈವ ಇಲ್ಲದ ಊರು ಏನ್ ಚಂದವೋ ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

Lyrics are provided for educational, critique, and study purposes under fair use. Sourced via LRCLIB. If you are the copyright owner and wish to request removal, please visit our DMCA & Copyright Policy.

Rate this song

Log in to rate and review this song.

No written reviews yet.

Frequently asked questions about Hasidaga Anna (From “Thavarina Siri”)
Who sings Hasidaga Anna (From “Thavarina Siri”) and when was it released?

“Hasidaga Anna (From “Thavarina Siri”)” is performed by S.P. Balasubrahmanyam & Nanditha, released in 2006.

Where can I read the full lyrics to Hasidaga Anna (From “Thavarina Siri”)?

You can read the complete, verified lyrics for “Hasidaga Anna (From “Thavarina Siri”)” right here on WorldBestSong along with music ratings and community reviews.

What is the listener rating for Hasidaga Anna (From “Thavarina Siri”)?

“Hasidaga Anna (From “Thavarina Siri”)” has not been rated by listeners yet on WorldBestSong. Be the first to rate and review it!

Where can I stream Hasidaga Anna (From “Thavarina Siri”)?

You can stream “Hasidaga Anna (From “Thavarina Siri”)” by S.P. Balasubrahmanyam & Nanditha directly on Spotify, Apple Music, and YouTube through the streaming links available on this page.

🎵 Are you a musician?

Use our free Song Mastering Tool or BPM & Key Finder directly in your browser.